ನ್ಯಾಕ್ ಮಾನ್ಯತೆ | Accredited by NAAC: B+ Grade
| ಪರದೆ ವಾಚಕ Screen Reader | |

ಘಟಕ ಕಾಲೇಜುಗಳಲ್ಲಿ ಸ್ನಾತಕೋತ್ತರ  ವಿಭಾಗಗಳು

Post Graduate Departments in Constituent Colleges :

University College of Arts
   
1) ಸಮಾಜಶಾಸ್ತ್ರ  Sociology 
University College of Science
2) ಭೌತಶಾಸ್ತ್ರ  Physics
3) ರಸಾಯನಶಾಸ್ತ್ರ  Chemistry 
4) ಪರಿಸರ ವಿಜ್ಞಾನ  Environmental Science 

ಸ್ನಾತಕ ಪದವಿ ವಿಭಾಗಗಳು

Under Graduate Departments

University College of Arts
ಕನ್ನಡ Kannada
ಇಂಗ್ಲೀಷ್ English
ಅರ್ಥಶಾಸ್ತ್ರ Economics
ಲಲಿತ ಕಲೆ Fine Arts
ಇತಿಹಾಸ History
ಪತ್ರಿಕೋಧ್ಯಮ Journalism
ರಾಜ್ಯ ಶಾಸ್ತ್ರ Political Science
ಸಮಾಜಶಾಸ್ತ್ರ Sociology
ವಾಣಿಜ್ಯ ಮತ್ತು ನಿರ್ವಹಣೆ Commerce and Management
   
University College of Science
ಜೀವ ರಸಾಯನಶಾಸ್ತ್ರ Biochemistry
ಜೈವಿಕ ತಂತ್ರಜ್ಞಾನ Biotechnology
ಸಸ್ಯಶಾಸ್ತ್ರ Botany
ರಸಾಯನಶಾಸ್ತ್ರ Chemistry
ಗಣಕ ವಿಜ್ಞಾನ Computer Science and B.Voc (HTN)
ವಿದ್ಯುನ್ಮಾನ ಶಾಸ್ತ್ರ Electronics
ಗಣಿತಶಾಸ್ತ್ರ Mathematics
ಸೂಕ್ಷ್ಮ ಜೀವಶಾಸ್ತ್ರ Microbiology
ಭೌತಶಾಸ್ತ್ರ Physics
ಪ್ರಾಣಿಶಾಸ್ತ್ರ Zoology
   

ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All

ಪ್ರಕಟಣೆಗಳು - Announcements ಹೆಚ್ಚು | All
ತುಮಕೂರು ವಿಶ್ವವಿದ್ಯಾನಿಲಯದ 2025-26ನೇ ಶೈಕ್ಷಣಿಕ ಸಾಲಿನ ಸಂಯೋಜನೆ ಶುಲ್ಕವನ್ನು ಅಧಿಸೂಚನೆ
ತುಮಕೂರು ವಿಶ್ವವಿದ್ಯಾನಿಲಯದ 2025-26ನೇ ಶೈಕ್ಷಣಿಕ ಸಾಲಿನ ಸಂಯೋಜನೆ ಕುರಿತು ಸಂಯೋಜನೆ ಅಧಿಸೂಚನೆ
ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಸ್ನಾತಕೋತ್ತರ ಪದವಿಯ ಎಲ್ಲಾ ವಿದ್ಯಾರ್ಥಿಗಳನ್ನು "ಪ್ರೇರಣಾ ಉಪನ್ಯಾಸ" ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
2024 ರ ಸೆಪ್ಟೆಂಬರ್ / ಅಕ್ಟೋಬರ್ ಮಾಹೆಗಳಲ್ಲಿ ನಡೆದ ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿರುವ ಕುರಿತು.
2024 ರ ಸೆಪ್ಟೆಂಬರ್ / ಅಕ್ಟೋಬರ್ ಮಾಹೆಗಳಲ್ಲಿ ನಡೆದ ವಿವಿಧ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿರುವ ಕುರಿತು.
ಮಹಿಳಾ ವಿದ್ಯಾರ್ಥಿಗಳಿಗೆ ಮಾತೃತ್ವ/ಶಿಶುಪಾಲನಾ ರಜೆ ಮಂಜೂರು ಮಾಡಲು ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಿ ಅಧಿಸೂಚಿಸಿರುವ ಕುರಿತು.
2024-25ನೇ ಶೈಕ್ಷಣಿಕ ಸಾಲಿನ ನಾಲ್ಕನೇ ವರ್ಷದ ಸ್ನಾತಕ ಹಾನರ್ಸ್ ಪದವಿ ಅಧ್ಯಯನಕ್ಕೆ ಇಚ್ಛಿಸಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಸಲ್ಲಿಸುವ ಕುರಿತು.
2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ವರ್ಷದ ವಿವಿಧ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಾತಿ ಕುರಿತು.
2024 ರ ಆಗಸ್ಟ್/ಸೆಪ್ಟೆಂಬರ್ ಮಾಹೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ (NEP) ನಡೆದ ವಿವಿಧ ಸ್ನಾತಕ ಪದವಿಗಳ ನಾಲ್ಕನೇ ಸೆಮಿಸ್ಟರ್ ನವೀನ ಪರೀಕ್ಷಾ ಫಲಿತಾಂಶ ಪ್ರಕಟಿಸುತ್ತಿರುವ ಕುರಿತು.
ಭಾರತ ಸಂವಿದಾನ ಮತ್ತು ಸಂವಿಧಾನಿಕ ಮೌಲ್ಯಗಳ ಪತ್ರಿಕೆಯ ಬೋಧನೆ ಯ ಕುರಿತು
2025-26ನೇ ಶೈಕ್ಷಣಿಕ ಸಾಲಿನ ಸಂಯೋಜನೆಗೆ ಕಾಲೇಜುಗಳು ಅರ್ಜಿ ಸಲ್ಲಿಸಲು ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುವ ಕುರಿತು.
2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಸ್ನಾತಕ ಪದವಿ ಕೋರ್ಸುಗಳ ಪ್ರವೇಶಾತಿ ಅರ್ಜಿಯನ್ನು ವಿಸ್ತರಿಸಿರುವ ಕುರಿತು.
2024-25ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಸ್ನಾತಕೋತ್ತರ ಕೇಂದ್ರಗಳು ಘಟಕ ಮತ್ತು ಸ್ಮಯೋಜಿತ ಕಾಲೇಜುಗಳಲ್ಲಿನ ಸ್ನಾತಕೋತ್ತರ ಕೋರ್ಸುಗಳಿಗೆ ಉಳಿಕೆ ಸೀಟುಗಳ ಪ್ರವೇಶಾತಿ ಅರ್ಜಿಯನ್ನು ಆಹ್ವಾನಿಸಿರುವ ಕುರಿತು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ದಿನಾಂಕ ೧೦-೧೦-೨೦೨೪ ರನು ಆಯುಧ ಪೂಜೆಯನ್ನು ಏರ್ಪಡಿಸಿರುವ ಕುರಿತು
ವಿದ್ಯಾರ್ಥಿಗಳ ಗಮನಕ್ಕೆ - ಕೌನ್ಸಲ್ಲಿಂಗ್ ನಡೆಯುವ ಸ್ಥಳಗಳು
2024 ರ ಸೆಪ್ಟೆಂಬರ್ / ಅಕ್ಟೋಬರ್ ಮಾಹೆಗಳಲ್ಲಿ ನಡೆದ ಬಿ.ಎ ಇಂಟಿಗ್ರೇಟೆಡ್ ಕನ್ನಡ ಪಂಡಿತ್ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿರುವ ಕುರಿತು.
2024 ರ ಆಗಸ್ಟ್/ಸೆಪ್ಟೆಂಬರ್ ಮಾಹೆಗಳಲ್ಲಿ ನಡೆದ ಯು.ಯು.ಸಿ.ಎಂ.ಎಸ್ ತಂತ್ರಾಂಶದಲ್ಲಿ ನಿರ್ವಹಿಸಲ್ಪಟ್ಟ ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ - ಪೂರಕ ಪರೀಕ್ಷೆಗಳ ಫಲಿತಾಂಶಕ್ಕೆ ಸಂಬಂಧಿಸಿದಂತೆ ಉತ್ತರ ಪತ್ರಿಕೆಗಳ ಛಾಯಾ ಪ್ರತಿ / ಮರುಮೌಲ್ಯಮಾಪನದ ಮಾಹಿತಿ ಕುರಿತು.
ನೂತನ 'ಜ್ಞಾನಸಿರಿ' ಕ್ಯಾಂಪಸ್ ಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರದ ಉದ್ಘಾಟನಾ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
ವಿವಿಧ ಉಪನ್ಯಾಸ/ಸಮಾರಂಭ/ಕಾರ್ಯಕ್ರಮಗಳಿಗೆ ಮಂಜೂರಾದ ಮೊತ್ತದಲ್ಲೇ ವೆಚ್ಚ ಮಾಡುವ ಕುರಿತು.
2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಅನುದಾನಿತ ಹಾಗೂ ಸರ್ಕಾರಿ ಕಾಲೇಜುಗಳಲ್ಲಿನ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಶುಲ್ಕ ನಿಗದಿಪಡಿಸಿರುವ ಬಗ್ಗೆ
ಇ ಟೆಂಡರ್ :E-Tender:K.P.P.P
Karnataka Public Procurement Portal
ದರಪಟ್ಟಿ Quotations ಹೆಚ್ಚು | All